"ಅರಿತರಿವ ಮನಸು ನಿಂದು, ಹರಿತವಿಹ ಮಾತೂ ನಿಂದೇ, ಬೆರೆವ ಮನಸಿದ್ದರೇನು ಬಂತು, ಕರೆವ ಮನಸಿಹ ನೀ ಕರೆವೆ ಎಂತು!
ನಿಂತಲ್ಲೆ ನೀರಾಗೆನು ನಾನು, ಕುಂತಲ್ಲೇ ಕಲ್ಲಾಗೆನು ನಾನು, ನೀ ಕರೆವ ಕೂಗಿಗೆ ಕರಗುವೆ ನಾ, ಇನ್ನಾದರೂ ಕರೆವೊಮ್ಮೆ ನನ್ನನು."
No comments:
Post a Comment