"ನನ್ನವಳ ಮುಗುಳುನಗೆ, ಹಲವು ಹೂಗಳ ಬಗೆ, ಅವಳ ಹುಸಿ ಮುನಿಸು, ಕಂದಮ್ಮಗಳ ಅಳುಮೊಗವು.
ನನ್ನವಳು ಉಲಿಯಲು, ಸಂಗೀತ ಸ್ವರವು ಮೌನ, ಅವಳ ಕಣ್ಣಂಚಿನ ಹನಿಯು, ನನ್ನ ಆಯಸ್ಸಿಗೆ ಕನ್ನ. "
No comments:
Post a Comment