"ನಿನ್ನದೆ ಧ್ಯಾನದಿ ಕಾದಿರುವೆ ನಿನ್ನೊಳಗೆ ನೀನು ಹೇಗಿರುವೆ? ಮನದ ಬಾಗಿಲನು ತರೆದಿರುವೆ ಬಾರದೆ ನೀ ಏಕೆ ಸುಮ್ಮನಿರುವೆ?
ಅರಿತ ಮೇಲಾದರೂ ನನ್ನ ಪ್ರೀತಿಯ, ಬರಬಾರದೆ ಮಾಡದೆ ಪಜೀತಿಯ? ಹೇಳು ನೀ ನಿನ್ನ ಪ್ರೀತಿ ರೀತಿಯ ನಿನಗಾಗಿ ಆವರಿಸಿಕೊಳ್ವೆ ಪೃಕೃತಿಯ."
No comments:
Post a Comment